ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಬೆಣ್ಣೆ ಬರುತಿರೆ ಮಂತು ಮುರಿಯಿತೆ? ನಿನ್ನ ನೆಲ ಹೊರಗುಳಿಯಿತೆ? ಹಂತ ಗೂಬೆಯ ಗುಂಪು ಗಿಳಿಗಳ ಹಿಂಡ ಚೆದರಿಸಿ ಹೋಯಿತೆ? ಪುಣ್ಯಸ್ಮರಣೆಗೆ ಕವನ ಪುಷ್ಪವ ಅರ್ಪಿಸುವ ಕವಿಗಳು; ಆನು ಕಣ್ಣೀರ್ತುಂಬಿ ತಂದಿಹೆ, ಬಾಷ್ಪ ಬಂಧುವೆ, ಕೈಕೊಳು. ಶೋಕವೇ ಶ್ಲೋಕತ್ವ ಪಡೆಯಿತು ಎನ್ನ ಹೃದಯದ ರಂಗದಿ, ಕಾವ್ಯಕೌಮುದಿ ಕ್ಷೀರಸಿಂಚನ ನಿನ್ನ ಹರಕೆಯ ಸಂಗದಿ, ಕಯ್ಯಾರೆರ ಕಬಿತೆಲು / 69