ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಸರಸಿಜಮುಖಿಯೆಂದೇಕೆ ಬಣ್ಣಿಪೆಯೇ ಕವಿ? ಜೋಕೆ, ಕನಸು ಮನಸಿಗದು ಬಯಕೆ ಸುಂದರ ಸಂಗ್ರಹ ಸಾಕೆ? ಕೆಸರಿನ ಬಸುರಿಂದದ್ದು ಕಂಟಕ ಕಾಯದೊಳಿದ್ದು 11 8 11 ಹೂವದಿರುಳು ಹುದುಗಿರದೆ? ನಿನಗೆ ನೀನೆ ಸರಿ ಮುಗುದೆ 119 1 ಸತ್ಯ ಸುಂದರಕೆ ಬೆರೆತ ನಿತ್ಯ ನಿರ್ಮಲತೆಯರಿತ ಪ್ರೇಮ ಪೂರ್ಣಿಮೆಗೆ ಬಲಿದ ಮೈಯ ಕಟ್ಟು ಬಿಗಿ ಬಿನದ || 10 || ಶಾಂತಿ ನೀತಿ ನಯಲೋಕ – ದಲ್ಲಿ ನೀನೆಯಧಿರಾಣಿ ಕಾಂತಿಕಲೆಯ ಕಟ್ಟೆರಕ - ಸೊಲ್ಲಿಸುತಿಹೆ ರಸರಾಣಿ ಕುದುರೆಮುಖದ ತುದಿಯೇರಿ ಇಳಿದು ಬಯಲ ಬಳಿ ಹಾರಿ || 11 || ನೇತ್ರಾವತಿಯಲಿ ಮಿಂದು ಮಂಗಳೂರಿನಲ್ಲಿ ನಿಂದು || 12 || ಸಾಗರಸಂಭವಶ್ರುತಿಗೆ ರಾಗವ ಜೋಡಿಸು ಜತೆಗೆ; ನೆಲ ನಲಿಯಲಿ ತನಿತಾನ ! ಗಾನ ನಿನಗೆ ವರದಾನ ಮಕ್ಕಳ ಮುದ್ದಿಸುವಂದು ಜೋ ಜೋ - ಜೋಗುಳವೆಂದು, ಕನ್ನಡ ಕವಿಗಳಿಗಂದು ನೀ ಕಲಿಸಿಹುದಹುದೆಂದು – ಕಯ್ಯಾರೆರ ಕಬಿತೆಲು / 53 || 13 || || 14 ||