ಹತ್ತು ಹತ್ತು ಇಪ್ಪತ್ತು...? ಸಾಹಿತಿ: ಜಿ.ಪಿ.ರಾಜರತ್ನಂ ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು ಇಪ್ಪತ್ತು ಹತ್ತು ಮೂವತ್ತು ಕೈಯಲ್ಲಿ ಒಂದು ಕಲ್ಲತ್ತು ಮೂವತ್ತು ಹತ್ತು ನಲವತ್ತು ಎದುರಿಗೆ ಮಾವಿನ ಮರವಿತ್ತು ನಲವತ್ತು ಹತ್ತು ಐವತ್ತು ಮಾವಿನ ಮರದಲ್ಲಿ ಕಾಯಿತ್ತು ಐವತ್ತು ಹತ್ತು ಅರವತ್ತು ಕಲ್ಲನು ಬೀಸಿದ ಸಂಪತ್ತು ಅರವತ್ತು ಹತ್ತು ಎಪ್ಪತ್ತು ಕಾಯಿಯು ತಪ ತಪ ಉದುರಿತ್ತು ಎಪ್ಪತ್ತು ಹತ್ತು ಎಂಬತ್ತು ಮಾಅಯ ಕಂಡನು ಸಂಪತ್ತು ಎಂಬತ್ತು ಹತ್ತು ತೊಂಬತ್ತು ಕಾಲುಗಳೆರಡು ನಡುಗಿತ್ತು ತೊಂಭತ್ತು ಹತ್ತು ನೂರು ಮನೆಯನು ಸೇರಿದ ಸಂಪತ್ತು ಗೋಡೆ ಮೇಲನ ಗಡಿಯಾರ ಗೋಡೆ ಮೇಅನ ಗಡಿಯಾರಕ್ಕೆ ಯಾಕೋ ತುಂಬಾ ನಿದ್ದೆ ಟಕ್ ಟಕ್ ಎಂದು ಹಾಡಲು ಮರೆತು ಗೊರಕೆ ಹೊಡಿತಾಲದೆ ಗೊರಕೆ ಹೊಡಿಯೋ ಗಡಿಯಾರದಲ ಹೊಕ್ಕಿತೊಂದ್ದು ಜೇಡ ಹೊರಕ್ಕೆ ಬರಲು ಆಗಲೇ ಇಲ್ಲ ಅದರ ಪಜೀತಿ ಬೇಡ HATTU HATTU IPPATTU HATTU HATTU IPPATTU TO TAKE HODANU SAMPATTU IP PATTU HATTU MOOVATTU KAIYALLI ONDU KALLITTU MOOVATTU HATTU NALAVATTU EDURIGE MAAVINA MARAVITTU NALAVATTU HATTU AIVATTU MAAVINA MARADALI KAAYITTU AIVATTU HATTU ARAVATTU KALLANU BEESIDA SAMPATTU ARAVATTU HATTU EPPATTU KAAYIYU TAPA TAPA UDURITTU E PPATTU HATTU EMBATTU MAALIYA KANDANU SAMPATTU EMBATTU HATTU TOMBATTU KAALUGALERADU NAD UGITTU TOMBHATTU HATTU NOORU MANEYANU SERIDA SAMPATTU GODE MELINA GADIYAARAKKE GODE MELINA GADIYAARAKKE YAAKO TUMBAA NIDHE TIK TIK ENDU HAADALU MARETU GORAKE HODITAAYIDE GORAKE HODIYO GADIYAARADALI HOKKITONDDU JEDA HORAKKE BARALU AAGALE ILLA ADARA PAJEETI BEDA ミニ 72 - ಜೋಕುಲೆ ಸಾಹಿತ್ಯ జూరాల ಜುಲೆ ಸಾಹಿತ್ಯ - 222 72
ಪುಟ:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/83
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ