ಪುಟ:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/43

ಈ ಪುಟೊದ ಪರಿಶೀಲನೆ ಆತ್‍ಂಡ್

ಬಾನಿನಲ್ಲಿ ಮೂಡಿ ಬಂದ ಚಂದಮಾನು ಸಾಹಿತಿ, ಸಿತಾರಾಮ ಭಟ್ ಬಾನಿನಲ್ಲಿ ಮೂಡಿ ಬಂದ ಚಂದಮಾಮ ಮೂಡಿ ಬಂದ ಮೂಡಿ ಬಂದ ಚಂದಮಾಮ ಕತ್ತಲನ್ನು ದೂಡಿ ನಿಂದ ಚಂದ ಮಾಮಾ| ಮೋಡದೊಡನೆ ಓಡಿ ಬಂದ ಚಂದಮಾಮ ಓಡಿ ಬಂದ ಓಡಿ ಬಂದ ಚಂದಮಾಮ, ನಮ್ಮನ್ನು ನೋಡಿ ನಿಂದ ಚಂದ ಮಾಮಾ ಮುಗಿಲ ಬೆಟ್ಟವೇರಿ ಬಂದ ಚಂದಮಾಮ. ಏರಿ ಬಂದ ಏರಿ ಬಂದ ಚಂದಮಾಮ, ತಾರೆಗಳನ್ನು ಸೇರಿ ನಿಂದ ಚಂದ ಮಾಮಾ |2| ತಂಪು ಬೆಳಕು ಬೀರಿ ಬಂದ ಚಂದಮಾಮ. ಬೀರಿ ಬಂದ ಬೀರಿ ಬಂದ ಚಂದಮಾಮ ಜಗಕೆ ಚೆಲುವ ತೋರಿ ನಿಂದ ಚಂದ ಮಾಮಾ |3| BAANINALLI MOODI BANDA CHANDAMAAMA BAANINALLI MOODI BANDA CHANDAMAAMA MOODI BANDA MOODI BANDA CHANDAMAA MA KATTALANNU DOODI NINDA CHANDA MAAMAA || MODADO DANE ODI BANDA CHANDAMAAMA ODI BANDA ODI BANDA CHANDAMAAMA. NAMMANNU NODI NINDA CHANDA MAAMAA |[1]| MUGILA BETTAVERI BANDA CHANDAMAAMA. ERI BANDA ERI BANDA CHANDAMAAMA. TAAREGALANU SERI NINDA CHANDA MAAMAA 121 TAMPU BELAKU BEERI BANDA CHANDAMAAMA. BEERI BANDA BEERI BANDA CHANDAMAAMA JAGAKE CHELUVA TORI NINDA CHANDA MAAMAA 131 30 ಜೋಕುಲೆ ಸಾಹಿತ್ಯ ಜೋಕುಲೆ ಸಾಹಿತ್ಯ 30