ಪುಟ:ಎಸ್ ಯು ಪಣಿಯಾಡಿ.pdf/೫೦

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ತುಳು ಮಲಯಾ ಕನ್ನಡ ಕೊಂಕಣಿ ಇತರ ಭಾಷಾವಾರು ಜನಸಂಖ್ಯೆ - 1921 5,37,825 2,54,240 2,21,690 1,75,523 58,090 ೧.ತುಳು ಮಾತನಾಡುವವರು ವಿಶೇಷವಾಗಿ ಹಿಂದುಗಳು (ಬಿಲ್ಲವ, ಬಂಟ, ಮೊಗವೀರ, ಪರಿಶಿಷ್ಟ, ಬ್ರಾಹ್ಮಣ, ಕುಂಬಾರ, ಮಾಲೆಯವ ಮುಂತಾದ ಜಾತಿಯವರು ಮಿಶನರಿಗಳು, ೨. ಮಲಯಾಳ ಮಾತನಾಡುವವರಲ್ಲಿ 1,30,562 ಮಾಪಿಳ್ಳೆಯವರೂ, 30,693 ತೀಯರೂ, 27,719 ನಾಯರರೂ ಕಾಸರಗೋಡಿನ ಮಲಯಾಳ ಗ್ರಾಮದವರೂ ಸೇರಿರುತ್ತಾರೆ. ... ಕನ್ನಡ ಮಾತನಾಡುವವರಲ್ಲಿ ಕುಂದಾಪುರ ತಾಲೂಕಿನವರ ಉಡುಪಿಯ ಕನ್ನಡ ಗ್ರಾಮದವರೂ ಮುಖ್ಯವಾಗಿದ್ದಾರೆ. ತುಳುವರು ಎಲ್ಲೆಲ್ಲಿದ್ದಾರೆ ? ದಕ್ಷಿಣ ಕನ್ನಡ ಜಿಲ್ಲೆ ಬ್ರಿಟಿಷ ಮಲಬಾರ್ ತ್ರಾವಣಕೋರು 5,37,825 1,464 2,054 } 3518 ಮದ್ರಾಸ್ ಪಟ್ಟಣ 399 ಕೊಯಮುತ್ತೂರು 431 నీలగిరి ಕೃಷ್ಣ 182 1,132 120 42